ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂಧಿ...!!!!

ನರೇಂದ್ರ ಮೋದಿ ಅವರದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ' ಎಂದು ರಾಹುಲ್ ಗಾಂಧಿ ಕಟುವಾಗಿ ಮೋದಿ ಅವರ ನೀತಿಯನ್ನು ಟೀಕಿಸಿದ್ದಾರೆ.

Comments