ವಿಶೇಷ ಸುದ್ದಿ: ಬಿಜೆಪಿಯಿಂದ ವಿಶ್ವದಾಖಲೆ...!!!!

ವಿಶೇಷ ಸುದ್ದಿಯಾದರು ಇದು ಸತ್ಯ ಸುದ್ದಿ, ಹೌದು  ಭೋಪಾಲದಲ್ಲಿ ಮಂಗಳವಾರ ವಿಶ್ವದಾಖಲೆಯ ಸಮಾವೇಶವನ್ನು ಬಿಜೆಪಿಯು ನಡೆಸಿತು. ಪ್ರಧಾನಿ, ಮೋದಿ, ಅಮಿತ್ ಶಾ ಭಾಗವಹಿಸಿದ್ದ ರ‍್ಯಾಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ವಿಶ್ವ ದಾಖಲೆ ಬರೆದಿದ್ದಾರೆ. 
ಬಿಜೆಪಿ ಕಾರ‍್ಯಕರ್ತರ ಮಹಾಕುಂಭ ವಿಶ್ವದಾಖಲೆ ಪ್ರಮಾಣದ್ದು ಎಂದು ಬಿಜೆಪಿ ಹೇಳಲಾಗುತ್ತಿದೆ. ಈ ರಾರ‍ಯಲಿಯಲ್ಲಿ 230 ವಿಧಾನಸಭಾ ಕ್ಷೇತ್ರಗಳ 65000 ಮತಗಟ್ಟೆವ್ಯಾಪ್ತಿಯ 13 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.

Comments